ದ ಪಾಲಿಟಿಕ್

ಲಿಂಗಾಯತರನ್ನು ಕಾಂಗ್ರೆಸ್ ಕೆಟ್ಟದಾಗಿ ನಡೆಸಿಕೊಂಡಿದೆಯೇ? ಬಿಜೆಪಿ ತಲೆಮೇಲೆ ಹೊತ್ತು ಮೆರೆಸಿದೆಯೇ?

ರಾಜ್ಯದ ಲಿಂಗಾಯತ ನಾಯಕರನ್ನು ಕಾಂಗ್ರೆಸ್ ಬಹಳ ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮೊನ್ನೆ ಶಿವಮೊಗ್ಗೆಯ